ಯಾವುದೇ ಕಾರಣಕ್ಕೂ ಭ್ರಷ್ಟಚಾರ ಸಹಿಸಲ್ಲ ಅಧಿಕಾರಿಗಳಿಗೆ ಖಡಕ ವಾರ್ನಿಂಗ ಕೊಟ್ಟ ರೆಡ್ಡಿ

  • Krishna Shinde
  • 15 Jan 2024 , 12:44 AM
  • Koppal
  • 187

ಗಂಗಾವತಿ: ಕ್ಷೇತ್ರದ ಮೊದಲ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ನಂತರ ಗಂಗಾವತಿ ಕ್ಷೇತ್ರದ ಅಗತ್ಯತೆ ಮತ್ತು ಅಭಿವೃದ್ಧಿ ಮನದಲ್ಲಿಟ್ಟುಕೊಂಡು ಎಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿಯ ಪತದತ್ತ ನಡೆಸಬೇಕೆಂದು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತೆ ಆದೇಶ ನೀಡಿದ ರೆಡ್ಡಿ ,ಯಾವುದೇ ಕಾರಣಕ್ಕೂ ಭ್ರಷ್ಟಚಾರ ಸಹಿಸಲ್ಲ, ಭ್ರಷ್ಟಾಚಾರದ ವಿಷಯಗಳು ಗಮನಕ್ಕೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು  ಎಚ್ಚರಿಕೆ ನೀಡಿದ್ದಾರೆ.

Read All News