"ಶಾ" ಷೋನಲ್ಲಿ ಅಬ್ಬರಿಸಿದ ಸಂಜಯ್ ಪಾಟೀಲ್

  • 15 Jan 2024 , 12:30 AM
  • Belagavi
  • 324

ಪ್ರಧಾನಿ ಮೋದಿ ಮತ್ತು ಶಾ ಕಾರ್ಯ ವೈಖರಿಯನ್ನು ಕೊಂಡಾಡಿದ ಸಂಜಯ್ ಪಾಟೀಲ್

ಖಾನಾ ಮಾಂಗೋಗೆ  ತೊ ಖೀರ ದೇಂಗೆ ಜಮ್ಮು ಮಾಂಗೋಗೆ ತೊ ತುಜೆ ಚಿರ್ ದೇಂಗೆ 

ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಮಾತಿಗೆ ಟಾಂಗ ಕೊಟ್ಟ ಪಾಟೀಲ್ 

ಕನ್ನಡ ಮರಾಠಿ ಜನತೆಯ ಬಾಂದವ್ಯವನ್ನು ಕೊಂಡಾಡಿದ ಸಂಜಯ್ ಪಾಟೀಲ್

18 ಕ್ಕೆ 18 ಸೀಟು ಗೆದ್ದೆ ಗೆಲ್ಲುತ್ತೇವೆ ಎಂದು ಪನತೊಟ್ಟ ಸಂಜಯ್ ಪಾಟೀಲ್


ಪರೋಕ್ಷವಾಗಿ ವಿರೋಧ ಪಕ್ಷದ ನಾಯಕಿಯ ಕಾಲೆಳೆದ  ಸಂಜಯ್ ಪಾಟೀಲ್

ಸಿದ್ದರಾಮಯ್ಯ  ಮತ್ತು ಡಿಕೆಸಿಯವರಿಗೆ  ಟಾಂಗ ಕೊಟ್ಟ ಪಾಟೀಲ್

 

Read All News