ಸಂಕೇಶ್ವರ : ತರಕಾರಿ ಮಾರುಕಟ್ಟೆ ಪುನಾರಂಭಕ್ಕೆ ಒತ್ತಾಯಿಸಿ, ವಿವಿದ ಕನ್ನಡಪರ ಸಂಘಟನೆಗಳು ಸಂಕೇಶ್ವರ ಪಟ್ಟಣ ಬಂದ ಮಾಡಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಸೀಜ್ ಮಾಡಿರುವ ಖಾಸಗಿ ತರಕಾರಿ ಮಾರುಕಟ್ಟೆ ಆರಂಭಿಸುವಂತೆ ಒತ್ತಾಯಿಸಿದ ಸಂಘಟನೆಗಳು,
ಪಟ್ಟಣದ ವಿವಿಧ ರಸ್ತೆಗಳಲ್ಲಿ ಕನ್ನಡಪರ ಸಂಘಟನೆ, ವ್ಯಾಪಾರಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಿದ್ದ ಜಿಲ್ಲಾಡಳಿತ.
ಖಾಸಗಿ ಬಂದ್ ಮಾಡಿ APMC ಯಲ್ಲಿ ತರಕಾರಿ ಮಾರುಕಟ್ಟೆ ಸ್ಥಾಪನೆ.
ಜಿಲ್ಲಾಡಳಿತದ ನಿರ್ಧಾರದಿಂದ ಪಟ್ಟಣದ ಆದಾಯ ಕಡಿಮೆಯಾಗಿದೆ APMC ಯಲ್ಲಿ ವ್ಯವಸ್ಥೆ ಇಲ್ಲದ ಕಾರಣ ರೈತರು ಮಹಾರಾಷ್ಟ್ರಕ್ಕೆ ಹೋಗಿ ವ್ಯಾಪಾರ.
ತಕ್ಷಣ ಮೊದಲಿದ್ದ ಖಾಸಗಿ ಮಾರುಕಟ್ಟೆ ಆರಂಭಿಸುವಂತೆ ಹೋರಾಟಗಾರರ ಒತ್ತಾಯ ಮಾಡಿದರು.