2ಏ ಮೀಸಲಾತಿಗಾಗಿ ಬಲಿಜ ಸಮುದಾಯದಿಂದ ಸತ್ಯಾಗ್ರಹ

  • 15 Jan 2024 , 1:49 AM
  • Belagavi
  • 155

1994ರ ವರೆಗೂ ಬಲಿಜ ಸಮಾಜಕ್ಕೆ 2ಏ ಮೀಸಲಾತಿ ಇತ್ತು 

ಯಾವದೇ ಪುರಾವೆ ಇಲ್ಲದೆ ವೀರಪ್ಪ ಮೊಯಲಿಯವರು ಬಲಿಜಗರ್ ಮೀಸಲಾತಿ ತೆಗೆದು ಹಾಗಿದ್ದರೆ 

26 ವರ್ಷಗಳ ಹೋರಾಟ ನಡೆಸಿದರು ಸಿಗದ ಮೀಸಲಾತಿ 

ಕಿತ್ತುಕೊಂಡಿರುವ ಮೀಸಲಾತಿಯನ್ನು ವಾಪಾಸ್ ಕೊಡಿ ಅಂತ ಬಲಿಜ ಸಮುದಾಯದ ಸತ್ಯಾಗ್ರಹ 

Read All News