ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಪಲ್ಟಿ

  • 15 Jan 2024 , 2:46 AM
  • Belagavi
  • 195

ಬೆಳಗಾವಿ: ಜಿಲ್ಲೆಯ್ ರಾಯಬಾಗ್ ತಾಲೂಕಿನ ಹಾರೋಗೇರಿ ಬಳಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಯವರ ಕಾರು ಪಲ್ಟಿಯಾದ್ ದುರ್ಘಟನೆ ಸಂಭವಿಸಿದೆ .

ಹಾರೂಗೇರಿ ಹಿಡಕಲ್ ರಸ್ತೆ ಮಧ್ಯೆ ಬಿಪಿಈಡಿ ಕಾಲೇಜ್ ತಿರುವಿನ ಕೇನಾಲ್ಗೆ ಹಾರೀದ ಕಾರು ಸ್ವಲ್ಪದರಲ್ಲೇ ಲಕ್ಷ್ಮಣ ಸವದಿಯವರು ಪ್ರಾಣಪಯದಿಂದ ಪಾರಾಗಿದ್ದಾರೆ .

ಕಾರಿನ ಏರ್ ಫ್ಲೋರ್ ನಿಂದ ಹೊರಬಂದ ಲಕ್ಷ್ಮಣ್ ಸವದಿ ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ .

Read All News