ಮಹಾಮೇಳಾವ್ ಗೆ ಅನುಮತಿ ನೀಡಿದರೆ ಸ್ವಾಭಿಮಾನಿ ಕನ್ನಡಿಗರ ಸಮಾವೇಶ : ಗುಡಗನಟ್ಟಿ

  • shivaraj bandigi
  • 14 Jan 2024 , 10:39 PM
  • Belagavi
  • 799

ಬೆಳಗಾವಿ :

ಬೆಳಗಾವಿ ಅಧಿವೇಶನದಲ್ಲಿ  ಎಂಇಎಸ್ ನವರಿಗೆ ಮಹಾಮೇಳಾವ್ ನಡೆಸಲು ಅನಮತಿ ನೀಡಿದರೆ ನಗರದ ಲೇಲೆ ಮೈದಾನದಲ್ಲಿ ಸ್ವಾಭಿಮಾನಿ ಕನ್ನಡಿಗರಿಂದ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರು ಎಂಇಎಸ್ ಗೆ ಮಹಾಮೇಳಾವ್ ಮಾಡಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಅವರಿಗೆ ಅನುಮತಿ ನೀಡಿದರೆ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಮಾಡಲು ತೀರ್ಮಾನಿಸಲಾಗುವುದು ಎಂದರು.

 
 
 
 
 
View this post on Instagram
 
 
 
 
 
 
 
 
 
 
 

A post shared by localview 🇮🇳 (@localview.in)

Read All News