ಬೆಳಗಾವಿ :ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವಂತ ಕಾರ್ಯವನ್ನು ಪೊಲೀಸ್ರು ಹಾಗೂ ರಾಜಕಾರಣಿಗಳು ಮಾಡಿದ್ದಾರೆ ಮೊದಲಿಂದಲು ಮಾಡುತ್ತಾ ಬಂದಿದ್ದಾರೆ,ಆದರೆ ಕನ್ನಡಿಗರು ಅವತ್ತು ಕುಂದಿಲ್ಲ ಎಂದಿಗೂ ಕುಂದೋದಿಲ್ಲ ಎಂದಿದ್ದಾರೆ.
ಹಂತವರ ಸಾಲಿನಲ್ಲಿ ಸಂಪತಕುಮಾರ ದೇಸಾಯಿ ಹಾಗೂ ಅನಿಲ ದಡ್ಡಿಮನಿ ಬಂದಿರೋದು ಹೆಮ್ಮೆಯ ಸಂಗತಿ. ಪೊಲೀಸರು ಹಾಗೂ ಇಲ್ಲಿನ ರಾಜಕಾರಣಿಗಳು ಯೋಚನೆ ಮಾಡಬೇಕು ಯಾರ ಮೇಲೆ ಗದಪ್ರಹಾರ ಮಾಡುತ್ತಿದ್ದಾರೆ ಮತ್ತು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೀಡುವಂತ ಕೆಲಸ ಯಾರು ಮಾಡಬಾರದು ಮತ್ತು ಕನ್ನಡ ಪರ ಸಂಘಟನೆಗಳು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಆಸೆ ಅಥವಾ ಕನ್ನಡ ಅಭಿಮಾನ ಒರುವುದಾದರೇ ಎಷ್ಟು ಮಂದಿ ಎಂ.ಇ.ಎಸ್ ನವರ ಮೇಲೇ ರೌಡಿಗಳ ಮೇಲೆ ಇಂತಹ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವಂತ ಕಾರ್ಯ ಮಾಡಿದ್ದಿರಾ ?ನಾವು ಕನ್ನಡ ಹೊರಾಟ ಮಾಡುತ್ತಿದ್ದೇವೆ. ಎಂ.ಇ.ಎಸ್ ನವರಿಗೆ ಮಸಿ ಬಡಿಯದೇ ಅವರಿಗೆ ಪೇರನ್ ಲವ್ಲೀ ಹಚ್ಚಬೇಕಾ? ಎಂದು ವ್ಯಂಗವಾಗಿ ಮಾತನಾಡಿದ್ದಾರೆ.