ಬೆಂಗಳೂರು : ಕರ್ನಾಟಕ ಪಾಲಿಟಿಕ್ಸ್ ಇಡೀ ಭಾರತ ಇತ್ತ ತಿರುಗಿ ಮಾಡುವಂತೆ ಮಾಡಿದ್ದೂ ಆಯಿತು ಕಾಂಗ್ರೆಸನ ಸಿಎಂ ರೇಸ್ ನಲ್ಲಿ ಸಿದ್ದು ವಿನ್ನರ್ ಆಗಿದ್ದು ಆಯಿತು.
ಹಾಗೆಯೆ ಇಂದು ರಾಜ್ಯ ಪಾಲರನ್ನು ಭೇಟಿಯಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಮತ್ತು ಶಾಸಕಾಂಗ ಪಕ್ಷದ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.