ಬೆಳಗಾವಿ ನಗರದ ಸಿಂಗಂ ರೋಹಣ್

  • Shivaraj Bandigi
  • 15 Jan 2024 , 3:46 AM
  • Belagavi
  • 338

ಬೆಳಗಾವಿ  : ನಗರ ಪೊಲೀಸ್ ಇಲಾಖೆಯಲ್ಲಿ ಬಹುದಿನಗಳ ಬಳಿಕ ಪೊಲೀಸ್ ಇಲಾಖೆಗೆ ಖದರ್ ತಂದಿರುವ ಡಿಸಿಪಿ ರೋಹಣ್ ಅವರು ನಗರದಲ್ಲಿ ಬುಲೆಟ್ ಬೈಕ್ ಸವಾರಿ ಮೂಲಕ ನಗರದ ಪ್ರದಕ್ಷಿಣೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ

Read All News