ಸಿಬಿಐ ಮತ್ತು ಇಡಿ ಪ್ರಕಣಗಳಿಂದ ದೂರವಾಗಲು ಬಿಜೆಪಿ ಸೇರಿ: ಬಿಜೆಪಿ ಆಫರಗೆ ನೋ ಎಂದ್ ಸಿಸೋಡಿಯಾ

  • 15 Jan 2024 , 12:07 AM
  • Delhi
  • 123

ದೆಹಲಿ : ಸಿಬಿಐ ಮತ್ತು ಇಡಿ ಪ್ರಕ್ರಣಗಳ ಗೊಂದಲಗಳಲ್ಲಿ ಸಿಲುಕಿಕೊಂಡಿರುವ ಆಮ್ ಆದ್ಮಿ ಪಾರ್ಟಿ ಮುಖಂಡ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ದ ಹೊಸ ಬಾಂಬ್ ಸಿಡಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿ ಬಿಟ್ಟು ಬಿಜೆಪಿ ಸೇರಿದರೆ ಎಲ್ಲ ಸಿಬಿಐ ಮತ್ತು ಇಡಿ ಪ್ರಕ್ರಣಗಳಿಂದ ಮುಕ್ತ ಮಾಡಿತ್ತೇವೆ ಎಂದು ಬಿಜೆಪಿ ಆಫರ್ ನೀಡಿದೆ ಎಂದು ಟ್ವಿಟ್ ಮಾಡಿದ್ದಾರೆ.

ಬಿಜೆಪಿಯ ಸಂದೇಶ ನನಗೆ ಬಂದಿದೆ - "ಎಎಪಿ" ಅನ್ನುತೊರೆದು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ ಇಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇವೆ
ಬಿಜೆಪಿಗೆ ನನ್ನ ಉತ್ತರ - ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸುತ್ತೇನೆ ಆದರೆ ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲ ಸುಳ್ಳು, ಏನು ಬೇಕಾದರೂ ಮಾಡಿ ಎಂದು ಹೇಳಿದ್ದಾರೆ.

Read All News