ಕನ್ನಡ ನೆಲದಲ್ಲಿ ತಮಿಳು ನಾಡಗೀತೆ ಹಾಡಿಸಿದ ರಾಜ್ಯ ಬಿಜೆಪಿ

  • Krishna Shinde
  • 14 Jan 2024 , 9:00 AM
  • Shivamogga
  • 410

ಶಿವಮೊಗ್ಗ : ಬಿಜೆಪಿಯ ಶಿವಮೊಗ್ಗ ಘಟಕವು ನಗರದಲ್ಲಿ ಆಯೋಜಿಸಿದ್ದ ತಮಿಳು ಜನರ ಸಮಾವೇಶದಲ್ಲಿ ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಸ್ಥ ಮತ್ತು ಕರ್ನಾಟಕದ ಪಕ್ಷದ ವ್ಯವಹಾರಗಳ ಸಹ ಉಸ್ತುವಾರಿ ಕೆ. ಅಣ್ಣಾಮಲೈ ವೇದಿಕೆಯಲ್ಲಿದ್ದರು.

ಕಾರ್ಯಕ್ರಮ ಪ್ರಾರಂಭವಾದಾಗ, ಬಿಜೆಪಿಯ ಪದಾಧಿಕಾರಿಯೊಬ್ಬರು ತಮಿಳುನಾಡು ರಾಜ್ಯ ಹಾಡನ್ನು ಆವಾಹನೆಯಾಗಿ ನುಡಿಸಲಾಗುವುದು ಎಂದು ಘೋಷಿಸಿ ತಮಿಳು ನಾಡಗೀತೆಯನ್ನು ಕಾರ್ಯಕ್ರಮದಲ್ಲಿ ಹಾಡಿಸಿದ್ದಾರೆ. 

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ ಆಗಿದ್ದು ರಾಜ್ಯ ಬಿಜೆಪಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. 

Read All News