ಬೆಳಗಾವಿ : ಯಾದಗಿರಿಯಲ್ಲಿ ಪಿಎಸ್ ಅನುಮಾಸ್ಪದ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ತನ್ನೂರ ಕಾರಣ ಎಂಬ ಕುಟುಂಬಸ್ಥರ ಆರೋಪಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್.
ಈಗಾಗಲೇ ಕಂಪ್ಲೆಂಟ್ ಆಗಿದ್ರೆ ಕಾನೂನು ರೀತಿ ಕ್ರಮವಾಗುತ್ತೆ.
ಯಾರೇ ತಪ್ಪು ಕೆಲಸ ಮಾಡಿದ್ದರು ರಕ್ಷಣೆ ಮಾಡೋ ಮಾತಿಲ್ಲ ಖಂಡಿತ ಕ್ರಮವಾಗುತ್ತೆ ಎಂದರು.
ದೂರ ತೆಗೆದುಕೊಳ್ಳಲು ಹಿಂದೇಟು ಆರೋಪ ವಿಚಾರವಾಗಿ, ಆ ಬಗ್ಗೆ ಮಾಹಿತಿ ಇಲ್ಲ, ತಪ್ಪು ಮಾಡಿದವರಿಗೆ ಸಿಕ್ಷೆ ಆಗುತ್ತದೆ ಎಂದರು.