ಅಥಣಿ ತಾಲೂಕಿನ ಹಲ್ಯಾಳ ಗ್ರಾಮ ಪಂಚಾಯತ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸ್ವಚ್ಛತೆ ಓಟ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಈ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ನಾಗರಿಕನು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು ಬಯಲು ಶೌಚಾಲಯ ಹೋಗದೆ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಬಳಸಬೇಕು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ದಿನಂಪ್ರತಿ ಸ್ವಚ್ಛ ಮಾಡುವುದರಿಂದ ಯಾವುದೇ ಕಾಯಿಲೆಗಳು ಉಂಟಾಗದೆ ಆರೋಗ್ಯದಿಂದ ಇರಬಹುದಾಗಿದೆ
ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ವಿದ್ಯಾರ್ಥಿಗಳ ಜೊತೆಗೂಡಿ ಸ್ವಚ್ಛತೆ ಕುರಿತು ಘೋಷಣೆ ಕೂಗಿ ಗ್ರಾಮದಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಕರ್ ಪೋತದಾರ್ ಗ್ರಾಮ ಲೆಕ್ಕಾಧಿಕಾರಿಯದ ಶಿವಾನಂದ ಜಾಯಗೊಂನ್ನಿ ವಿನೋದ್ ನಾಯಕ್ ಸಿದ್ದಪ್ಪ ಪಾಟೀಲ್ ಮುಖ್ಯೋಪಾಧ್ಯರಾದ ಎ ಎಸ್ ದೇವಮಾನೆ. ಡಿ ಪಿ ಕಾಂಬಳೆ ಬಿ ಎಸ್ ಕರಾಜನಾಗಿ ಭಾಗವಹಿಸಿದ್ದರು.