ಕಾಗವಾಡ : ಆರ್ ಟಿ ಓ ವಾಹನ ಚಾಲಕನೊಬ್ಬ ಮಧ್ಯ ಸೇವನೆ ಮಾಡಿ ವಾಹನ ಚಲಾವಣೆ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ಕಾಗವಾಡದಲ್ಲಿ ನಡೆದಿದೆ ಆರ್ ಟಿ ಓ ಅಧಿಕಾರಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಂಡ ಕೆ
ಮದ್ಯಸೇವನೆ ಮಾಡಿ ವಾಹನ ಚಲಾಯಿಸ್ತಿರಾ ಎಂದು ಅಧಿಕಾರಿಗಳಿಗೆ ಕ್ಲಾಸ್ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ತೆಗೆಡುಕೊಂಡಿದ್ದಾರೆ.
ಜನ ಸಾಮಾನ್ಯರಿಗೊಂದು ನ್ಯಾಯ ತಮ್ಮ ಡ್ರೈವರಗೊಂದು ನ್ಯಾಯನಾ ಎಂದು ಪ್ರಶ್ನೆ. ಮಾಡಿ ಅಥಣಿ ಆರ ಟಿ ಓ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು.
ಆರ್ ಟಿಓ ಅಧಿಕಾರಿ ದುಂಡಪ್ಪ ನಾಯ್ಕೊಡಿ ಮತ್ತು ಡ್ರೈವರ ಮುರೆಗೆಪ್ಪ ಪೌಲಿ ಎಂಬುವರು ಕುಡಿದು ವಾಹನ ಚಾಲನೆ ಮಾಡಿದವರು. ತರಾಟೆ ಕಾರ್ಯಕರ್ತರ ಮುಂದೆ ಮಧ್ಯ ಸೇವನೆ ಮಾಡಿದ್ದೇನೆ ಎಂದು ಮುರಗೆಪ್ಪ ಪೌಲಿ ತಪ್ಪು ಒಪ್ಪಿಕೊಂಡಿದ್ದಾರೆ.
ಡ್ರೈವರ್ ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹಿಸಿದ್ದಾರೆ