ಟಿ20 ವರ್ಲ್ಡಕಪ ಎತ್ತಿದ ಟೀಮ್ ಇಂಗ್ಲೆಂಡ 

  • 14 Jan 2024 , 9:54 PM
  • world
  • 78

ಮೆಲ್ಬೋರ್ನನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ vs ಪಾಕಿಸ್ತಾನ್
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವು ಇಂಗ್ಲೆಂಡ್‌ಗೆ 138 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು .

ಪಾಕಿಸ್ತಾನದ ನಾಯಕ ಬಾಬರ್ ಅಜಮ್ (32) ಮತ್ತು ಶಾನ್ ಮಸೂದ್ (38) ಆರಂಭವನ್ನು ಮಾಡಿದರು ಅಂತಿಮವಾಗಿ  ಎಂಟು ವಿಕೆಟ್‌ಗಳಿಗೆ 137 ರನ್ ಪಾಕ್ ಕಲೆಹಾಕಿತು.  


138 ರನಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ ಟಿ20 ವಿಶ್ವಕಪನಲ್ಲಿ 5 ವಿಕೆಟ್ ಕಳೆದುಕೊಂಡು ಪಾಕ್  ತಂಡವನ್ನು ಮಣಿಸಿ ಗೆಲುವಿನ ಕೇಕೆಹಾಕಿದೆ .

Read All News