ಕೃಷ್ಣ ನದಿ ದಡದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

  • Shivaraj Bandigi
  • 14 Jan 2024 , 3:46 PM
  • Belagavi
  • 669

ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ  ಹೊರವಲಯದ ಕೃಷ್ಣ ನದಿಯ   ದಡದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಲ್ಯಾಳ ಗ್ರಾಮದ ಕರಿಮಸುತಿ ಕ್ಯಾನಲ್ ಹತ್ತಿರ ಕೃಷ್ಣ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. 

ಸುಮಾರು 45  ವರ್ಷದ ವ್ಯಕ್ತಿ ಇರುವ ಶಂಕೆ ವ್ಯಕ್ತವಾಗಿದೆ   ವ್ಯಕ್ತಿ ಪ್ಯಾಂಟ್ ಶರ್ಟ್ ದರಿಸಿದ್ದು ಮದ್ಯಾನ ಸ್ಥಳೀಯರಿಂದ  ಮಾಹಿತಿ ಲಭ್ಯವಾಗಿದೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಸ್ಥಳಕ್ಕೆ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read All News