ಪತಿ ಮತ್ತು ಅತ್ತೆಯನ್ನು ಕೊಂದು ಫ್ರಿಡ್ಜನಲ್ಲಿಟ್ಟ ಸೊಸೆ

  • Krishna Shinde
  • 5 Jan 2024 , 9:30 PM
  • Bengaluru
  • 161

ಅಸ್ಸಾಂ :ಮಹಿಳೆ ಬಂದನಾ ಕಲಿತಾ ತನ್ನ ಪತಿ ಅಮರಜ್ಯೋತಿ ಡೇ ಮತ್ತು ಆಕೆಯ ಅತ್ತೆಯನ್ನು ಕೊಂದು ಅವರ ದೇಹಗಳನ್ನು ತುಂಡುಗಳಾಗಿ ಕತ್ತರಿಸಿ, ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ನಂತರ ಮೇಘಾಲಯದಲ್ಲಿ ದೇಹದ ಭಾಗಗಳನ್ನು ಎಸೆದ ಘಟನೆ ಆಸ್ಸಾಂನಲ್ಲಿ ನಡೆದಿದೆ.

ಕ್ರೂರವಾಗಿ ಹತ್ಯೆ ಮಾಡಿ ಪತಿ ಮತ್ತು ಅತ್ತೆ ಕಾಣೆಯಾದ ದೂರನ್ನು ಸಹ ನೀಡಿದ್ದಾಳೆ ಎಂದು ತಿಳಿದು ಬಂದಿದೆ.

ಬಂದನಾ ತನ್ನ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇಯನ್ನು ತನ್ನ ಇಬ್ಬರು ಸಹಚರರಾದ ಅರುಪ್ ದೇಕಾ ಮತ್ತು ಧಂಜಿತ್ ದೇಕಾ ಅವರ ಸಹಾಯದಿಂದ ಕೊಂದಿದ್ದಾಳೆ.

Read All News