ಬಿಜೆಪಿ ಶಾಸಕನನ್ನು ಸದನದಿಂದ ಎತ್ತಿ ಹೊರಹಾಕಿದ ಮಾರ್ಷಲಗಳು

  • Krishna Shinde
  • 14 Jan 2024 , 9:20 AM
  • Bihar
  • 210

ಬಿಹಾರ: ವಿಧಾನಸಭೆಯೊಳಗೆ ಗದ್ದಲ ಎಬ್ಬಿಸಿದ ಬಿಜೆಪಿ ಶಾಸಕ ಜೀವೇಶ್ ಮಿಶ್ರಾ ಅವರು ಬಿಹಾರ ವಿಧಾನಸಭಾ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳ ಮೂಲಕ ಸದನದಿಂದ ಎತ್ತಿ ಹೊರಗೆ ಹಾಕಿದ್ದಾರೆ.

Read All News