ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ವ್ಯಕ್ತಿಗೆ ಬುದ್ದಿಮಾತು ಹೇಳಿದ ಕನ್ನಡ ಪರ ಹೋರಾಟಗಾರರು

  • 14 Jan 2024 , 10:14 PM
  • Bengaluru
  • 254

ಬೆಂಗಳೂರು : ಮೆಟ್ರೋದಲ್ಲಿ ಚಲಿಸುತ್ತಿದ್ದ ವ್ಯಕ್ತಿ ಮೆಟ್ರೋ ರೈಲಿನಲ್ಲಿನ ಹಿಂದಿ ಸ್ಟಿಕರ್ ಮೇಲಿನ ಹೊದಕೆ ತೆಗೆದು ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ಮತ್ತು "ದಿ ಬಾಯ್ಸ್ " ಎಂದು ರೀಲ್ಸ ಕೂಡಾ ಮಾಡಿ ಹವಾ ಹಬ್ಬಿಸಿದ್ದ ವ್ಯಕ್ತಿಗೆ ಕನ್ನಡ ಪರ ಹೋರಾಟಗಾರರು ಸರಿಯಾಗಿ ಬುದ್ದಿ ಮಾತು ಹೇಳಿದ್ದಾರೆ.

Read All News