ಬೆಳಗಾವಿಗಡಿ ವಿಚಾರವಾಗಿ ಪ್ರತಿಭಟನೆ ನಡೆಸಿದವರನ್ನ ವಶಕ್ಕೆ ಪಡೆಯಲಾಗಿದೆ ಸಚಿವ ಅರಗ ಜ್ಞಾನೇಂದ್ರ ಮಾಧ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದರು.
ಬೆಳಗಾವಿ ಗಡಿ ವಿಷಯವಾಗಿ ಯಾರ ಜೊತೆನು ಒಪ್ಪಂದ ಇಲ್ಲಾ, ನಗರದಲ್ಲಿ ಎಂಇಎಸ್ ಯಾರಾದರೂ ಪ್ರತಿಭಟನೆ ಮಾಡಿದರೆ ಕ್ರಮ ತೆಗೆದುಕ್ಕೊಳ್ಳಲಾಗುತ್ತದೆ, ನಮ್ಮ ಸಿಟಿ ಪೋಲಿಸರು ಪ್ರತಿಭನಟನೆ ಸ್ಥಳದಲ್ಲಿ ಕಾರ್ಯ ಪೃವೃತ್ತರಾಗಿದ್ದಾರೆ.