ಅನುಕಂಪದ ನೇಮಕಾತಿಯ ವಿಚಾರದಲ್ಲಿ ದತ್ತುಪುತ್ರ ಮತ್ತು ಜೈವಿಕ ಮಗನ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ದತ್ತುಪುತ್ರನು ಅನುಕಂಪದ ನೇಮಕಾತಿಗಾಗಿ ಸಲ್ಲಿಸಿರುವ ಅರ್ಜಿ ಕುರಿತು ಮಾತನಾಡುವಾಗ ಹೈಕೋರ್ಟ್ ದತ್ತುಪುತ್ರನು ಅನುಕಂಪದ ನೇಮಕಾತಿಗಾಗಿ ಸಲ್ಲಿಸಿರುವ ಅರ್ಜಿಯು ಪ್ರಾಮಾಣಿಕವಾಗಿದೆ ಮತ್ತು ಕುಟುಂಬವು ಎದುರಿಸುತ್ತಿರುವ ತೊಂದರೆಗಳ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.