ಬೆಳಗಾವಿ :ಎಂಟನೇ ದಿನಕ್ಕೆ ಕಾಲಿಟ್ಟ ವಿಧಾನಸಭೆ ಕಲಾಪ
ಉಳಿದಿರುವುದು ಎರಡೇ ದಿನ ಕಲಾಪ ಇನ್ನಾದರೂ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಚರ್ಚೆ ಯಾಗುವುದೇ ಅಂತ್ ಕಾದು ನೋಡಬೇಕು.
ಮಹದಾಯಿ ನೀರಾವರಿ ಯೋಜನೆ ಕುರಿತು ಚರ್ಚೆ
ಗಂಭೀರ ಚರ್ಚೆಗೆ ಒತ್ತಾಯಿಸಲಿರುವ ಪ್ರತಿಪಕ್ಷಗಳು ಕಾಂಗ್ರೆಸ್, ಜೆಡಿಎಸ್ ಎರಡೂ ಕಡೆಯಿಂದಲೂ ಪ್ರಸ್ತಾಪವಾಗುವ ಸಾಧ್ಯತೆ.
ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚೆ ಯಾಗುವುದೆ ಎಂದು ಜನತೆಯ ಪ್ರಶ್ನೆ.
ಕೋವಿಡ್ ಪರಿಹಾರ, ಅತಿವೃಷ್ಠಿ ಪರಿಹಾರ ಸಿಕ್ಕಿಲ್ಲ ಎಂದು ಪ್ರತಿ ಕುಟುಂಬದಗೋಳು.
೪೦% ಕಮೀಷನ್ ಆರೋಪದ ಚರ್ಚೆಗೆ ಒತ್ತಾಯ ನೀಡಲಿರುವ ಕಾಂಗ್ರೆಸ್.
ಪಿಎಸ್ ಐ, ಕೆಪಿಎಎಸ್, ಕೆಇಎ ಪರೀಕ್ಷೆಗಳಲ್ಲಿ ಆಗಿರೋ ಅಕ್ರಮಗಳ ಬಗ್ಗೆ ಚರ್ಚೆ ಆಗುವ ಸಾಧ್ಯತೆ.
ಅವಕಾಶ ಸಿಕ್ಕರೆ ಸರ್ಕಾರಕ್ಕೆ ಮುಜುಗರ ತರಲು ಕಾಂಗ್ರೆಸ್ ಪ್ರಯತ್ನ ದಾಖಲೆ ಸಮೇತ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್.