ರಣಬೀಕರ ಮಳೆಗೆ ಮತ್ತೆರಡು ಸೇತುವೆಗಳು ಮುಳುಗಡೆ

  • shivaraj B
  • 19 Jul 2024 , 9:57 AM
  • Chikodi
  • 5397

ಚಿಕ್ಕೋಡಿ : ಮಹಾರಾಷ್ಟ್ರದ ಭಾಗದಲ್ಲಿ ಮುಂದುವರೆದ ರಣಬೀಕರ ಮಳೆಯ ಪರಿಣಾಮವಾಗಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಮತ್ತೆರಡು ಸೇತುವೆ ಮುಳುಗಡೆಯಾಗಿದ್ದು. 

View this post on Instagram

A post shared by localview™️ 🇮🇳 (@localview.in)

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ನಡುವಿನ ಸೇತುವೆಗಳು ಜಲಾವೃತವಾಗಿವೆ. 

ಈ ವರೆಗೂ ಒಟ್ಟು ಐದು ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದವು. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Read All News