ಪತ್ತೆಯಾಗದ ಚಿರತೆ: ಶಾಲೆಗಳಿಗೆ ರಜೆ

  • 14 Jan 2024 , 11:49 PM
  • Belagavi
  • 106

ಬೆಳಗಾವಿ: ಬೆಳಗಾವಿಯಲ್ಲಿ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಗಾಲ್ಪ ಆವರಣದಲ್ಲಿ ಮರಯಾಗಿ ಅರಣ್ಯ ಇಲಾಕೆಯ ಸಿಬ್ಬಂದಿಗೆ ಸಿಗದೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ‌.

ಐದು ದಿನದಿಂದ ಬೆಳಗಾವಿ ನಗರದ ಜನತೆ ಆತಂದಲ್ಲಿದ್ದು, ಆದಷ್ಟು ಬೇಗ ಚಿರತೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ‌‌. ಮಂಗಳವಾರ ಚಿರತೆ ಸಂಚಾರ ನಡೆಸಿರುವುದು ಗಾಲ್ಪ ಮೈದಾನದ ಸಿಸಿ ಕ್ಯಾಮರಾದಲ್ಲಿ ಸಿಕ್ಕಿದೆ‌.

ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಬುಧವಾರ ಗಾಲ್ಪ ಆವರಣದ ಪ್ರದೇಶದ ಶಾಲೆಗೆ ರಜೆ ಘೋಷಿಸಿದ್ದಾರೆ‌.

Read All News