ಬೆಳಗಾವಿವರೆಗೆ ವಿಸ್ತರಣೆಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

  • Krishna Shinde
  • 14 Jan 2024 , 2:47 AM
  • Belagavi
  • 692

ಬೆಳಗಾವಿ : ಬೆಳಗಾವಿ ಮಹಾನಗರದ ಜನತೆಯ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿವರೆಗು ವಿಸ್ತರಣೆ ಮಾಡುವ ಬೇಡಿಕೆಗೆ ರೈಲ್ವೆ ಸಚಿವಾಲಯ್ ಅಸ್ತು ಅಂದಿದೆ.

ರೈಲಿನ ವೇಳಾಪಟ್ಟಿ ಬೆಂಗಳೂರು-ಬೆಳಗಾವಿ

ರೈಲು ಸಂಖ್ಯೆ  (20661) ಬೆ.05.45 ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 01.30 ಕ್ಕೆ ಬೆಳಗಾವಿ ತಲುಪಲಿದೆ.

ಬೆಳಗಾವಿ-ಬೆಂಗಳೂರು

ರೈಲು ಸಂಖ್ಯೆ (20662)  ಮಧ್ಯಾಹ್ನ 02.00 ಕ್ಕೆ ಬೆಳಗಾವಿಯಿಂದ ಹೊರಟು  ರಾತ್ರಿ 10.10 ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.

ಶ್ರೀಘ್ರದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

Read All News