ಡಿಸೆಂಬರ್ 11ರಂದು ಪತಂಜಲಿ ಯೋಗ ಪೀಠ ಬೆಳಗಾವಿವತಿಯಿಂದ್ ನಡೆಯಲಿದೆ ವಿರಾಟ್ ಯೋಗ ಶಿಬಿರ

  • 15 Jan 2024 , 3:31 AM
  • Belagavi
  • 221

ಡಿಸೆಂಬರ್ 11 ರಂದು ಪತಂಜಲಿವತಿಯಿಂದ ನಡೆಯಲಿದೆ ವಿರಾಟ್ ಯೋಗ ಶಿಬಿರ 

ಈ ಯೋಗ ಶಿಬಿರದ ಉಪಯೋಗಗಳು ಹಾಗೂ ವಿಶೇಷತೆಗಳು

ಕೋಟ್ಯಾಂತರ ಸಾಧಕರಿಗೆ ಯೋಗ ಕಲಿಸಿಕೊಟ್ಟಂತಹ  ಮಹಾ‌ನ್ ಯೋಗಿ ಸ್ವಾಮಿ ರಾಮದೇವ್ ಬಾಬಾ ಅವರ ಶಿಷ್ಯರಾದ ಪೂಜ್ಯ ಸ್ವಾಮಿ ಪರಮಾರ್ಥ ದೇವ ಜೀ, ಆಚಾರ್ಯ  ಚಂದ್ರ ಮೋಹನ್ ಮತ್ತು ಸಚಿನಜಿರವರ  ಸಮ್ಮುಖದಲ್ಲಿ ಯೋಗಭ್ಯಾಸ ಮಾಡುವಂತಹ ಅವಕಾಶ  ದೊರೆಯುವುದು ಎಂದು ಪತಂಜಲಿ ತಿಳಿಸಿದೆ.

ಯೋಗದಿಂದಾಗಿ ಅಧಿಕ ರಕ್ತದೊತ್ತಡ (B.P),ಮಧುಮೇಹ (Diabetes),ಖಿನ್ನತೆ  (Depression),ಬೊಜ್ಜು (Obesity, ತಲೆನೋವು, ಅಲರ್ಜಿ , ಅಜೀರ್ಣ  ಹಾರ್ಮೋನ್ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಅಪಾಯಕಾರಿ  ಮಾತ್ರಗಳನ್ನು ಸೇವಿಸುವುದನ್ನು ತಡೆಗಟ್ಟಬಹುದು.

ಯೋಗವನ್ನು ಜೀವನದ ಸಂಗಾತಿಯನ್ನಾಗಿಸಿಕೊಳ್ಳಬಹುದು ಮತ್ತು ನಿಮ್ಮ ಜೀವನವನ್ನು ಉಜ್ವಲವಾಗಿಸಿಕೊಳ್ಳಬಹುದು ಎಂದು ಹೇಳಿದರು.

ಯೋಗಾಭ್ಯಾಸಲ್ಲಿ ಬರುವಾಗ ಪ್ರಸಿಯೊಬ್ಬರು ಜಮಖಾನ ತರಬೇಕು ಮತ್ತು ಯೋಧ್ಯಾಹಕ್ಕೆ ಶಾಲವಾದ ಬಟ್ಟೆ ಧರಿಸಿ ಬರಬೇಕು ಎಂದು ಹೇಳಿದ್ದಾರೆ.

ದಿನಾಂಕ :11-12-2022 ಬೆಳಿಗ್ಗೆ 5 ಗಂಟೆಗೆ.

ಸ್ಥಳ : ಲಿಂಗರಾಜ ಮಹಾವಿದ್ಯಾಲಯ ಆವರಣ ಬೆಳಗಾವಿ.

ಮೊಬೈಲ್: 9008100884, 9008100885 , 9448113847 , 9945946078 ಗೆ ಸಂಪರ್ಕಿಸಿ.

Read All News