ಮಹಾ ಗಡಿ ವಿಚಾರದಲ್ಲಿ ಟಿಕೆ ಸರಿಯಲ್ಲ ರೈತರಿಗೆ ಒಳ್ಳೆದಾಗ್ಬೇಕು ಅಷ್ಟೇ!
ನಾನು ಮಹಾರಾಷ್ಟ್ರ ದಲ್ಲಿ ಕುಳಿತು ಮಾತಾಡ್ತಿದಿನಿ ಕುಡಿಯಲು ನೀರು ಅವರೇ ಕೊಟ್ಟಿದ್ದಾರೆ ಗಡಿ ರೈತರಲ್ಲಿ ಒಳ್ಳೆ ಭಾಂಧವ್ಯವಿದೆ ಒಳ್ಳೆ ವಿಚಾರ ವಿರಬೇಕು ಅಷ್ಟೇ
ಪ್ರಥಮ ಹಂತದಲ್ಲಿ ಕಾಲುವೆಗೆ ನೀರು!ಶಾಸಕ ಶ್ರೀಮಂತ ಪಾಟೀಲ ಚಾಲನೆ
ಸುಮಾರು 8 ಹಳ್ಳಿ ಸೇರಿದಂತೆ 2500 ಎಕರೆ ಭೂಮಿಗೆ ಲಾಭ
40 ವರ್ಷದಿಂದ ಬಂದಾದ ಕಾಲುವೆಗೆ ಮರು ಜೀವ ನೀಡಿದ ಶಾಸಕರಿಗೆ ರೈತರ ಶುಭ ಹಾರೈಕೆ