WhatsApp ನಿಸ್ಸಂದೇಹವಾಗಿ ಜಾಗತಿಕವಾಗಿ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ವೇದಿಕೆಗಳಲ್ಲಿ ಒಂದಾಗಿದೆ ಇದು 180 ದೇಶಗಳಲ್ಲಿ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ಟ್ವಿಟ್ಟರ್ ಇಂಜಿನಿಯರ್ ಫೋಡ್ ಡಬೀರಿ ಅವರ ಇತ್ತೀಚಿನ ಟ್ವೀಟನಲ್ಲಿ WhatsApp ಬಳಕೆಯಲ್ಲಿಲ್ಲದಿದ್ದರೂ ಸಹ ಮೈಕ್ರೊಫೋನ್ ಅನ್ನು ಹಿಡನ್ ಆಗಿ ಬಳಸುವ ಅಪ್ಲಿಕೇಶನ್ ಹೊಂದಿದೆ ಎಂದು ಹೇಳಿದ್ದಾರೆ.
WhatsApp has been using the microphone in the background, while I was asleep and since I woke up at 6AM (and that's just a part of the timeline!) What's going on? pic.twitter.com/pNIfe4VlHV
— Foad Dabiri (@foaddabiri) May 6, 2023