1.5 ಲಕ್ಷ ಹೊಸ ನೇಮಕಾತಿಗಳ ಸುಳಿವು ಕೊಟ್ಟ ರೈಲ್ವೆ ಸಚಿವರು

  • 15 Jan 2024 , 1:27 AM
  • Delhi
  • 112

ದೆಹಲಿ :2014-22 ರ ನಡುವೆ ಭಾರತೀಯ ರೈಲ್ವೇಯಲ್ಲಿ 3.5 ಲಕ್ಷರಷ್ಟು ನೇಮಕಾತಿಗಳು ಆಗಿದ್ದು ವಾರ್ಷಿಕವಾಗಿ 43000 ಸರಾಸರಿಗಿಂತ ಹೆಚ್ಚಾಗಿದೆ.

ಅಂದಾಜು 1.5 ಲಕ್ಷ ಹೆಚ್ಚುವರಿ ಹೊಸ ನೇಮಕಾತಿಗಳು ಸ್ಥಿರವಾದ ವೇಗದಲ್ಲಿ ಪ್ರಕ್ರಿಯೆಯಲ್ಲಿವೆ ಎಂದು ರೈಲ್ವೆ ಮಂತ್ರಿಗಳಾದ್ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Read All News