ಬಿಜೆಪಿ ಯುವ ಮುಖಂಡನ ಹತ್ಯೆ ಹಿಂದೆ sdpi ಕೈವಾಡ :ಪ್ರಹ್ಲಾದ್ ಜೋಶಿ

  • 15 Jan 2024 , 3:59 AM
  • Delhi
  • 114

ಮಂಗಳೂರಿನ ಬಿಜೆಪಿ ಯುವಾ ಕಾರ್ಯಕರ್ತ ಹತ್ಯೆಯ ಹಿಂದೆ PFI ಮತ್ತು SDPI ಸಂಘಟನೆ ಕೈವಾಡವಿದೆ ಮತ್ತು ಈ ಸಂಘಟನೆಗಳಿಗೆ ಕೇರಳದಲ್ಲಿ ಅಲ್ಲಿನ ಸರಕಾರ ರಕ್ಷಣೆ ನೀಡುತ್ತಿದೆ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ತಪ್ಪಿತಸ್ಥರನ್ನು ಬಿಡುವ ಮಾತಿಲ್ಲ, ಅಂತವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ .

Read All News