ಐಪಿಎಸ್ ಅಲೋಕಕುಮಾರ ಭೇಟಿ

  • shivaraj B
  • 29 Aug 2024 , 5:17 PM
  • Belagavi
  • 3359

ಬೆಳಗಾವಿ :  ಇಂದುಅಲೋಕ್ ಕುಮಾರ್ IPS, ADGP Training & CTRS ರವರು ಬೆಳಗಾವಿ ನಗರ ಪೋಲಿಸ್‌ ಕಛೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು 

 ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸಂಚಾರ ವಿಭಾಗಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕೈಗೊಂಡರು. ಉತ್ತರ ವಲಯ IGPರವರು, ಬೆಳಗಾವಿ ನಗರ ಪೊಲೀಸ್‌ ಆಯುಕ್ತರು & ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾಜರಿದ್ದರು.

Read All News