ಪ್ರವಾಹ ಕಡಿಮೆಯಾದ ಮೇಲೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕಿತ್ತು: ಸಿದ್ದರಾಮಯ್ಯ

  • 14 Jan 2024 , 9:25 PM
  • Belagavi
  • 96

ಬೆಳಗಾವಿ: ಯಡಿಯೂರಪ್ಪನವರಿಗೆ ಪ್ರವಾಹ ಕಡಿಮೆಯಾದ ಬಳಿಕ ರಾಜೀನಾಮೆ ಕೊಡಿಸಬೇಕಿತ್ತು ಎಂದು ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಡಿಯೂರಪ್ಪನವರಿಗೆ ಪ್ರವಾಹದ ಪರಿಸ್ಥಿತಿ ಕಡಿಮೆಯಾದ ಬಳಿಕ ತೆಗೆಯಬಹುದಿತ್ತು. ಇನ್ನೊಬ್ಬ ಮುಖ್ಯಮಂತ್ರಿಯಾಗಬೇಕು. ಕೌನ್ಸಿನ್ ಲ್ಲಿ ಈಗ ಯಾರೂ ಇಲ್ಲ ಎಂದರು.

ಕೋವಿಡ್, ಪ್ರವಾಹ ಪರಿಸ್ಥಿತಿ ವೇಳೆ ಸಿಎಂ ಬದಲಾವಣೆ ವಿಚಾರ ಕರ್ನಾಟಕ ರಾಜ್ಯದ ದುರ್ದೈವ ಇದು ಎಂದ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು‌.

ಯಡಿಯೂರಪ್ಪರನ್ನು ಹೆದರಿಸಿ ರಾಜೀನಾಮೆ ಕೊಡಿಸಿರೋದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು‌ ಇನ್ನೂ ಹದಿನೈದು ದಿವಸ ಬಿಟ್ಟು ಸಿಎಂರನ್ನ ತಗೆಬಹುದಿತ್ತಲ್ವಾ? 'ತಗೆಯೋದು ಗ್ಯಾರಂಟಿ ಆಗಿತ್ತಲ್ಲಾ ಇನ್ನೊಂದ ವಾರ, ಹದಿನೈದು ದಿವಸ ಬಿಟ್ಟ ತಗೀಬೇಕಿತ್ತು‌ ಎಂದರು.

Read All News