100 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಯಾವ ವಿಷಯಕ್ಕೆ ಕುತೂಹಲಕ್ಕೆ ಮುಂದಿನ ವಾರ ತೆರೆ

  • 15 Jan 2024 , 5:59 AM
  • world
  • 102

ಯುಎಸ್ಎ :ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನಕ್ಕಾಗಿ 100 ಮಿ ಡಾಲರ್(ರೂ 729, 55, 15, 000.00) ಬಹುಮಾನ ನೀಡುತ್ತಿದ್ದೇನೆ ಎಂದು ಸ್ಪೇಸ್ ಎಕ್ಸ್ ಸಂಸ್ಥಾಪಕ್ ಎಲನ್ ಮಸ್ಕ್ ಘೋಷಣೆ ಮಾಡಿದ್ದಾರೆ. ಇದರ ಸಂಪೂರ್ಣವಾದ ವಿವರವನ್ನು ಮುಂದಿನ ವಾರ ಬಿಡುಗಡೆ ಮಾಡಲಾಗವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಎಲ್ಲೆನ್ ಮಸ್ಕ್ ಸ್ಪೇಸ್‌ಎಕ್ಸ್‌ನ ಸ್ಥಾಪಕ, ಸಿಇಒ, ಸಿಟಿಒ ಮತ್ತು ಮುಖ್ಯ ವಿನ್ಯಾಸಕರಾಗಿದ್ದಾರೆ ಮತ್ತು ಟೆಸ್ಲಾ ಕಂಪನಿಯ ಸಿ ಇ ಓ ಆಗಿದ್ದಾರೆ, ಇವರು ಬೋರಿಂಗ್ ಕಂಪನಿಯ ಸ್ಥಾಪಕ; ನ್ಯೂರಾಲಿಂಕ್‌ನ ಕಂಪನಿಯ ಸಹ-ಸಂಸ್ಥಾಪಕ ಮತ್ತು ಓಪನ್ ಎಐನ ಸಹ-ಸಂಸ್ಥಾಪಕ ಮತ್ತು ಆರಂಭಿಕ ಅಧ್ಯಕ್ಷರಾಗಿದ್ದಾರೆ.

Read All News