ಬೆಳಗಾವಿಯ ಶಾಸಕರು ಕಾಣೆಯಾಗಿದ್ದಾರೆ! ಕನ್ನಡ ಪರ ಹೋರಾಟಗಾರರ್ ಪ್ರತಿಭಟನೆ

  • 10 Jan 2024 , 9:02 PM
  • Belagavi
  • 414

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ 

ಮಹಾರಾಷ್ಟ್ರ ಪುಂಡರು ಉತ್ತರ ಕುಮಾರ ವರ್ತನೆಯನ್ನು ನಿಲ್ಲಿಸಬೇಕು.

ಎಂ.ಇ.ಎಸ ಮತ್ತು ಶಿವಸೇನೆಗೆ ಬೆಳಗಾವಿಯ ಒಂದು ಇಂಚು ಜಾಗ ಬಿಟ್ಟುಕೊಡುವುದಿಲ್ಲ ಎಂದು ವಾರ್ನಿಂಗ್ 

ಎಂ.ಇ.ಎಸ ಮತ್ತು ಶಿವಸೇನೆಯಂತ್ ಸಂಘಟನೆಗಳು ಕರ್ನಾಟಕದಲ್ಲಿ ಬ್ಯಾನ್ ಮಾಡಲು ಕರ್ನಾಟಕ ಸರಕಾರಕ್ಕೆ ಒತ್ತಾಯ್.

ಬೆಳಗಾವಿಯ ಶಾಸಕರು ಕಾಣೆಯಾಗಿದ್ದಾರೆ ಏನು ??? ಎಂದು ಆಕ್ರೋಶ 

Read All News