ಕುತೂಹಲ ಕೆರಳಿಸಿದ ಪವರಸ್ಟಾರ ಪುನೀತರವರ ಹೊಸ ಸಿನಿಮಾ

  • 14 Jan 2024 , 8:10 PM
  • Bengaluru
  • 554

ಸ್ಯಾಂಡೆಲವುಡ್ಡಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಪವನ್ ಕುಮಾರ್ ಅವರು ದ್ವಿತ್ವ ಎಂಬ ಹೊಸ ಚಿತ್ರದ ಟೈಟಲ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಲೆ ಫಿಲ್ಮ್ಸ ಬ್ಯಾನರ್‌ನಲ್ಲಿ ಗುರುವಾರ ಬೆಳಿಗ್ಗೆ ಶೀರ್ಷಿಕೆಯನ್ನು ಪ್ರಕಟಿಸಿದೆ.

ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದ ‘ಲೂಸಿಯಾ’ ಚಿತ್ರವನ್ನು ನಿರ್ದೇಶಿಸುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯರಾಗಿದ್ದರು. ಈಗ ಅವರು ಮತ್ತೆ ದ್ವಿತ್ವ ಎಂಬ ಕಥೆಯನ್ನು ಆಯ್ಕೆ ಮಾಡಿದ್ದಾರೆ ಮತ್ತು ಶೀರ್ಷಿಕೆಯ ಜೊತೆಗೆ, ವಿಭಿನ್ನ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಪುನೀತ ರಾಜಕುಮಾರವರು ತಮ್ಮ ಹೊಸ ಚಿತ್ರದ ಪೋಸ್ಟರನ್ನು ಟ್ವಿಟ್ಟರನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.

Read All News