ಬೆಂಗಳೂರು : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ನಲ್ಲಿ ಭಾರತ 120 ರನ್ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು.ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು.
ಬಾಂಗ್ಲಾದೇಶವು 157 ರನಗಳನ್ನು ಮಾತ್ರ ಕಲೆಹಾಕಿ ಸ್ಪರ್ಧೆಯಲ್ಲಿ 120 ರನ್ಗಳಿಂದ ಸೋಲುಂಡಿದೆ.
ಇದು ಭಾರತಕ್ಕೆ ಅಂಧರ T20 ವಿಶ್ವಕಪ್ ಕ್ರಿಕೆಟ್ನಲ್ಲಿ ಸತತ ಮೂರನೇ ಗೆಲುವಾಗಿದೆ.
The Indian Blind Cricket Team creates history yet again, winning the 3rd T20 World Cup Cricket for the Blind 2022 title for the third time! ????????????#OtherMenInBlue#INDvBAN#WorldCup#blindcricketpic.twitter.com/Lwr7G8s7fM
— Cricket Association for the Blind in India (CABI) (@blind_cricket) December 17, 2022