ಹೃತ್ತೂರ್ವಕ ಆಹ್ವಾನ
ಬುಧವಾರ, 16 ಅಕ್ಟೋಬರ್ 2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ
1892ರ ಅಕ್ಟೋಬರ 16 ಸ್ವಾಮಿ ವಿವೇಕಾನಂದರು ಬೆಳಗಾವಿಯ ರಿಸಾಲ್ದಾರ್ ಗಲ್ಲಿಯಲ್ಲಿರುವ 'ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಪಾದಾರ್ಪಣೆ ಮಾಡಿದ ಪವಿತ್ರ ದಿನ. ಇಲ್ಲಿ ಸ್ವಾಮೀಜಿಯವರು 3 ದಿನಗಳ ಕಾಲ ತಂಗಿದ್ದರು.
ಸ್ಮರಣೀಯ ದಿನವಾದ ಅಕ್ಟೋಬರ 16, 2024 ರಂದು ರಿಸಾಲ್ದಾರ್ ಗಲ್ಲಿಯಲ್ಲಿರುವ ಈ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರಿಗೆ ಪ್ರಣಾಮಗಳನ್ನು ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಲು ಬೆಳಗಾವಿಯ ಜನತೆಯನ್ನು ಹೃತ್ತೂರ್ವಕವಾಗಿ ಆಹ್ವಾನಿಸುತ್ತೇವೆ.
ಸಂಜೆ ಕಾರ್ಯಕ್ರಮ
ಸಾರ್ವಜನಿಕ ಸಭೆ
ಸಂಜೆ 5:45 ರಿಂದ 7:15 ರವರೆಗೆ
ಭಜನೆ ಮತ್ತು ಪ್ರವಚನ (ಕನ್ನಡ ಮತ್ತು ಮರಾಠಿಯಲ್ಲಿ)
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 7:15 ರಿಂದ 8:45 ರವರೆಗೆ
ಬೊಂಬೆಯಾಟ - ಸ್ವಾಮಿ ವಿವೇಕಾನಂದರ ಜೀವನ ಕುರಿತು ಬೆಂಗಳೂರಿನ ರಂಗಪುಥಳಿ ಬೊಂಬೆಯಾಟ ತಂಡದವರಿಂದ
ಮಹಾಪ್ರಸಾದ ರಾತ್ರಿ
8.45 80 10.00
ಸರ್ವರಿಗೂ ಹಾರ್ದಿಕ ಸ್ವಾಗತ