ಸಿನಿ ಪ್ರಿಯರ ಮನ ಗೆದ್ದ ರಿಯಲ ಸ್ಟಾರ ಉಪೇಂದ್ರ ಅಭಿನಯದ ಕಬ್ಜ ಟೀಸರ

  • 15 Jan 2024 , 2:45 AM
  • Bengaluru
  • 663

ಕಬ್ಜ ಆರ್ ಚಂದ್ರು ನಿರ್ದೇಶನದ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ.ಚಿತ್ರದಲ್ಲಿ ಉಪೇಂದ್ರ, ಸುದೀಪ್ ಮತ್ತು ಶ್ರಿಯಾ ಸರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಬ್ಜ ಚಿತ್ರದ ಟೀಸರ್ ಬಿಡುಗಡೆ ಹೊಂದಿದ್ದು 16ಕೆ ವಿವಗಳೊಂದಿಗೆ ಸಿನಿ ಪ್ರಿಯರ್ ಮನ ಗೆಲ್ಲುತ್ತಿದೆ.

ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಎಜೆ ಶೆಟ್ಟಿ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಮಾಡಿದ್ದಾರೆ.  ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಆರ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Read All News