ಮೂರು ವರ್ಷವಾದರೂ ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊರಕದ ಸೈಕಲ್ ಭಾಗ್ಯ
- 15 Jan 2024 , 2:06 AM
- Belagavi
- 466
ಭೇಟಿ ಪಡಾವೋ... ಭೇಟಿ ಬಚಾಯೋ... ಪ್ರಧಾನಿಯವರ ಮಾತು ಬರಿ ಪ್ರಚಾರಕ್ಕಾ…?
ಅಥಣಿ : ಸತತ ಎರಡು ವರ್ಷ್ ಕೋವಿಡ್ ಆತಂಕದಲ್ಲಿ ಇಡೀ ವಿಶ್ವವೇ ನಲುಗಿ ಹೋಗಿದೆ ಅದರಲ್ಲೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಾಕಷ್ಟು ಪರಿಣಾಮವಾದದ್ದು ಉಂಟು ಆದ್ರೆ ಕೋವಿಡ್ ಸಡಿಲಿಕೆ ನಂತರವೂ ವಿದ್ಯಾರ್ಥಿಗಳ ಗೋಳು ಕೇಳದಂತಾಗಿದೆ.

