ಎಂಇಎಸ್‌ ಮಹಾಮೇಳಾವ್: ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಬಂಧನ

ಬೆಳಗಾವಿ:ಚಳಿಗಾಲದ ಅಧಿವೇಶನದ ಹಿನ್ನೆಲೆ, ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ ಎಂಇಎಸ್‌ ಬೆಂಬಲಿಗರ ವಿರುದ್ಧ ಕನ್ನಡಪರ ಹೋರಾಟಗಾರರು ತಿರುಗೇಟು ನೀಡಲು ಮುಂದಾಗಿದ್ದಾರೆ.

promotions

ಬೆಳಗಾವಿಯ ವ್ಯಾಕ್ಸಿನ್ ಡೀಪೋ ಬಳಿ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

promotions

promotions

Read More Articles