Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಿಕಿ ಪಾಟಿಂಗ್ ದಾಖಲೆ ಮುರಿತಾರಾ ವಿರಾಟ್ ಕೊಹ್ಲಿ ?

localview news

ಕ್ರಿಕೆಟ್ :ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಟ್ಟಿಯಲ್ಲಿ ಅತಿ ಹೆಚ್ಚು ಸೆಂಚುರಿ ಹೊಡೆದ ನಾಯಕರ ಯಾದಿಯಲ್ಲಿ ರಿಕಿ ಪಾಂಟಿಂಗ್‌ ಹಾಗೂ ವಿರಾಟ್ ಕೊಹ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಇವರಿಬ್ಬರಿಂದ 41 ಸೆಂಚುರಿ ದಾಖಲಾಗಿವೆ. ಇನ್ನೊಂದು ಮೂರಂಕೆಯ ಸ್ಕೋರ್‌ ದಾಖಲಿಸಿದರೆ ವಿರಾಟ್ ಕೊಹ್ಲಿ ನೂತನ ವಿಶ್ವದಾಖಲೆ ಬರೆಯಲಿದ್ದಾರೆ. ನಾಯಕನಾಗಿ 41 ಶತಕಗಳನ್ನು ಪೂರೈಸಲು ರಿಕಿ ಪಾಂಟಿಂಗ್‌ 324 ಪಂದ್ಯಗಳನ್ನಾಡಿದ್ದರೆ ವಿರಾಟ್ ಕೇವಲ 187 ಪಂದ್ಯಗಳನ್ನು ಆಡಿದ್ದಾರೆ.