Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೊರೋನಾ ಇನ್ನು ಸಮುದಾಯ ಹಂತಕ್ಕೆ ತಲುಪಿಲ್ಲ

localview news
ದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಮಹಾಮಾರಿ ದಿನೆದನೆ ಸೋಂಕಿತರ ಸಂಖ್ಯೆಯಲ್ಲಿ ಎರುತ್ತಲೇ ಭಾರತದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣದ ಹಂತ ತಲುಪಿದೆಯಾ ಪ್ರಶ್ನೆ? ವ್ಯಕ್ತವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಒಂದರಲ್ಲೆ ಒಂದು ಲಕ್ಷದ ಸಮೀಪಕ್ಕೆ ಕೊರೊನಾ ವೈರಸ್ ಬಂದಿದೆ ಆದರೆ ಕರೊನಾ ಕಳೆದ ಕೆಲವು ದಿನಗಳಿಂದ ಸೋಂಕು ಏರುತ್ತಿರುವುದು ನೋಡಿದರೆ ಸಮುದಾಯ ಪ್ರಸರಣ ಶುರುವಾಗಿದೆ ಎಂಬ ಶಂಕೆ ಅಂತು ಎಲ್ಲರಲ್ಲೂ ಕಾಡುವದು ಸಹಜವೇ.ಈ ಬಗ್ಗೆ ಮಾಹಿತಿ ನೀಡುತ್ತಿರುವ ( ICMR ) ಪ್ರಧಾನ ನಿರ್ದೇಶಕ ಬಲರಾಮ್ ಭರ್ಗವ್ ಅವರು ರಾಷ್ಟ್ರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರು ಆದರೆ ದೇಶದಲ್ಲಿ ಕೊರೋನಾ ಸೊಂಕು ಸಮುದಾಯದ ಹಂತಕ್ಕೆ ತಲುಪಿಲ್ಲ ಎಂದಿದ್ದಾರೆ.( WHO ) ವಿಶ್ವ ಆರೋಗ್ಯ ಸಂಸ್ಥೆ ಇದರ ಕುರಿತು ಹೇಳಿಕೆ ನೀಡಿಲ್ಲ ಸೋಂಕು ಹರಡುವಿಕೆ ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಲುಪಿಲ್ಲ ಹೆಚ್ಚಾಗಿ ನಗರ ಪ್ರದೇಶಗಳಲ್ಲೆ ಕೊರೋನಾ ಸೋಂಕು ಹೆಚ್ಚಾಗಿದೆ ನಗರಗಳಲ್ಲಿ ಕಂಟೋನ್ಮೆಂಟ್ ಝೋನ್ ಗಳಲ್ಲಿ ಸಂಖ್ಯೆ ಹೆಚ್ಚಾಗಿದೆ.