ಭಾರತಕ್ಕೆ T-20 ಸರಣಿ ಜಯ
ಕ್ರಿಕೆಟ್ :ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತನ್ನ ಎರಡು ವಿಕೆಟ್ ಕಳೆದುಕೊಂಡು 225. ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ಇಂಗ್ಲೆಂಡ್ ಗೆ ಅಂತಿಮ ಘಟದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತು.
ಹೌದು. ಈಗಾಗಲೇ ಟೆಸ್ಟ್ ಸರಣಿಯನ್ನು ವಶ ಪಡಿಸಿಕೊಂಡಿರುವ ಭಾರತ ತಂಡ T-20 ಸರಣಿಯನ್ನು ಭಾರತದ ಉತ್ತ ಬಾಲಿಂಗ್, ಕ್ಷೇತ್ರ ರಕ್ಷಣೆಯಿಂದ ಚುಟುಕು ಪಂದ್ಯದಲ್ಲೂ ಕೊಹ್ಲಿ ಪಡೆ ಮೆಲುಗೈ ಸಾಧಿಸಿದೆ.