Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೊರೊನಾದ ಹೊಡೆತಕ್ಕೆ ಸ್ತಬ್ಧವಾದ ಕರುನಾಡು

localview news

ಬೆಂಗಳೂರು: ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆ ನಂತರ ಸಿಎಂ ಮಹತ್ವದ ಸುದಿಗೋಷ್ಠಿ ನಡೆಸಿದ್ದು ಕೋವಿಡ್ ಕರ್ಪ್ಯು ಹೆಸರಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಮಂಗಳವಾರ ರಾತ್ರಿ 9 ರಿಂದ ಮೇ 10ರ ವರೆಗೆ ಕರ್ನಾಟಕ ಸಂಪೂರ್ಣ ಸ್ತಬ್ಧ ಬೆಳಿಗ್ಗೆ 6 ರಿಂದ 10ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಸರ್ಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ಕೋವಿಡ್ ಕರ್ಪ್ಯು ಹೆಸರಲ್ಲಿ ಲಾಕ್ಡೌನ್ ಜಾರಿ ಮಾಡಿದ ಸಿಎಂ ಹೋಟೆಲ್/ಬಾರ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ಎಲ್ಲಾ ಚುನಾವಣೆಗಳು ಮುಂದಿನ 6 ತಿಂಗಳ ವರೆಗೆ ಮುಂದುಡಿಕೆ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅವಕಾಶ BMTC, KSRTC ಸೇರಿದಂತೆ ಯಾವುದೇ ಬಸ್ ಸಂಚಾರವಿಲ್ಲ ಸೇರಿದಂತೆ ಹತ್ತು ಹಲವು ರೂಲ್ಸ್ ಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.