ರಾಣಿಚನ್ನಮ್ಮ ವಿವಿ ಪರೀಕ್ಷೆ ಮುಂದೂಡಿಕೆ
ಬೆಳಗಾವಿ: ಕರ್ನಾಟಕ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯ ಬೇಕಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದಿನ ಆದೇಶದ ವರೆಗೆ ಮುಂದೂಡಿದ್ದಾರೆ.
ಮೊದಲೇ ಕೋರೊನಾ ಹಾಗೂ ಸಾರಿಗೆ ನೌಕರರ ಮುಸ್ಕರ ಇರುವ ಹಿನ್ನಲೆಯಲ್ಲಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ತೀವ್ರ ಗೊಂದಲ ಉಂಟು ಮಾಡಿತ್ತು ಆದರೆ ಈಗ ಅಧಿಕೃತವಾಗಿ ರಾಜ್ಯದಾದ್ಯಂತ ಸಂರ್ಪೂಣ ಲಾಕ್ ಡೌನ್ ಇರಿವುದರಿಂದ ಪರೀಕ್ಷೆಯನ್ನು ಮುಂದಿನ ಆದೇಶದ ವರೆಗೆ ಮುಂದಿಡಲಾಗಿದೆ ಎಂದು ತಿಳಿಸಲಾಗಿದೆ.