ಇಳೆಗೆ ತಂಪೆರೆದ ಮಳೆ
ಬೆಳಗಾವಿ: ಕೊರೋನಾರ ಎರಡನೇ ಅಲೆಗೆ ಬೆಂಡಾದ ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಜನರು ಮತ್ತಷ್ಟು ಬೆಂಡಾದರು.
ಕೋವಿಡ್ -19 ಎರಡನೇ ಅಲೆಯ ಭೀತಿಯ ನಡುವೆ ಸರಕಾರ ಜನತಾ ಕಫ್ರ್ಯೂ ಘೋಷಣೆ ಮಾಡಿದೆ ಇದರ ನಡುವೆ ಮಧ್ಯಾಹ್ನ ವರೆಗೆ ಬಿರು ಬಿಸಿಲಿನಿಂದ ಸುಡತ್ತಿದ್ದ ನಗರ ಏಕಾಏಕಿ ಸಂಜೆ ಸುರೀದ ಮಳೆಗೆ ಜನರಿಗೆ ಆತಂಕ ಸೃಷ್ಟಿ ಮಾಡುವಂತಾಗಿತ್ತು.
ಬೆಳಗಾವಿ ನಗರ, ಬೈಲಹೊಂಗಲ, ಸವದತ್ತಿ, ಕಿತ್ತೂರು, ಗೋಕಾಕ ನಲ್ಲಿ ಗುಡುಗು ಸಿಡಿಲಿನಿಂದ ಮಳೆ ಬಂದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.