ಇಸ್ರೇಲ್ :ಕಳೆದ 24 ಗಂಟೆಗಳಲ್ಲಿ ನೂರಾರು ರಾಕೆಟ್ ದಾಳಿಯ ಪ್ರತಿಕ್ರಿಯೆಯಾಗಿ, ಇಸ್ರೇಲ್ ಡಿಫೆನ್ಸ್ ಫೋರ್ಸ್ ಗಾಜಾ ಪ್ರದೇಶದಾದ್ಯಂತ ಹಲವಾರು ಮಹತ್ವದ ಭಯೋತ್ಪಾದಕ ಗುರಿಗಳನ್ನು ಮತ್ತು ಭಯೋತ್ಪಾದಕ ಕಾರ್ಯಕರ್ತರನ್ನು ಹೊಡೆದುರುಳಿಸಿದೆ
ಹಾಗು ಇದು 2014 ರಿಂದ ನಡೆದ ಅತಿದೊಡ್ಡ ಏರ್ ಸ್ಟ್ರೈಕ್ ಎಂದು ಐ ಡಿ ಎಫ್ ತಿಳಿಸಿದೆ.