Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿದ 2-DG ಮೊದಲ ಬ್ಯಾಚ್ ಬಿಡುಗಡೆಯಾಗಿದೆ

localview news

ದೆಹಲಿ: ಡಿಆರ್ ಡಿಓ ಅಭಿವೃದ್ಧಿಪಡಿಸಿದ ಕೋವಿಡ್ ಆಂಟಿ-ಕೋವಿಡ್ ಡ್ರಗ್ಸ್ 2-DG ಯ ಮೊದಲ ಬ್ಯಾಚ್ ಬಿಡುಗಡೆಯಾಗಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತುರ್ತು ಬಳಕೆಗಾಗಿ ಔಷಧಿಯನ್ನು ತೀವ್ರವಾದ ಕೊರೊನಾವೈರಸ್ ರೋಗಿಗಳಿಗೆ ಸಹಾಯಕ ಚಿಕಿತ್ಸೆಯಾಗಿ ಅನುಮೋದಿಸಿದೆ.