ಮೇ 31ರ ಒಳಗೆ ಇ-ಫೈಲಿಂಗ್ ಮಾಡಿಕೊಳ್ಳಲು ಮನವಿ
ದೆಹಲಿ :ಇ-ಫೈಲಿಂಗ್ ಪೋರ್ಟಲ್ ಸೇವೆಗಳು ಜೂನ್ 1, 2021 ರಿಂದ 6 ರವರೆಗೆ ಲಭ್ಯವಿರುವುದಿಲ್ಲ. ಯಾವುದೇ ಇ-ಫೈಲಿಂಗ್ ಸೇವೆಯನ್ನು ಪಡೆಯಬೇಕಾದರೆ ಅಥವಾ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾದರೆ, 31 ಮೇ 2021 ರೊಳಗೆ ಮಾಡಿಕೊಳ್ಳಬೇಕು ಎಂದು ತೆರಿಗೆ ಇಲಾಖೆ ವಿನಂತಿಸಿದೆ.
ಅಥವಾ ಜೂನ್ 7ರಂದು ಹೊಸ ಪೋರ್ಟಲ್ incometax.gov.in ಬಿಡುಗಡೆ ಯಾದ ಮೇಲೆ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.