Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಾಬಾ ರಾಮದೇವರಿಗೆ ನೋಟೀಸ್ : ಕ್ಷಮೆ ಕೇಳಿ ಇಲ್ಲಾ 1,000ಕೋಟಿ ರೂ ಪರಿಹಾರ ನೀಡಿ ಐ ಎಂ ಏ ಉತ್ತರಾಖಂಡ

localview news

ಉತ್ತರಾಖಂಡ್ : ಭಾರತೀಯ ವೈದ್ಯಕೀಯ ಸಂಘ ಉತ್ತರಾಖಂಡ ಯೋಗ ಗುರು ರಾಮದೇವ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದೆ ಮತ್ತು ಮುಂದಿನ 15 ದಿನಗಳಲ್ಲಿ ಅವರು ತಮ್ಮ ಹೇಳಿಕೆಯ ವೀಡಿಯೊವನ್ನು ಪೋಸ್ಟ್ ಮಾಡದಿದ್ದರೆ ಮತ್ತು ಲಿಖಿತ ಕ್ಷಮೆಯಾಚಿಸದಿದ್ದರೆ ರೂ 1000 ಕೋಟಿ ಪರಿಹಾರ ನೀಡಬೇಕು ಎಂದು ಐ ಎಂ ಏ ಉತ್ತರಾಖಂಡ್ ಬೇಡಿಕೆ ಇಟ್ಟಿದೆ.

logintomyvoice

ಆರು ಪುಟಗಳ ನೋಟೀಸ್ ನೀಡಿದ್ದಾರೆ ಮತ್ತು ರಾಮದೇವ್ ಬಾಬಾ ಅವರ ಹೇಳಿಕೆಗಳು ಅಲೋಪತಿಯ ಪ್ರತಿಷ್ಠೆಗೆ ಹಾನಿ ಉಂಟು ಮಾಡಿದೆ ಮತ್ತು ಸುಮಾರು 2,000 ವೈದ್ಯರು ಇ ಸಂಘದ ಭಾಗವಾಗಿದ್ದಾರೆ ಎಂದು ವಿವರಿಸಿದ್ದಾರೆ.